Telegram Join My Telegram WhatsApp Join My WhatsApp

Karnataka Yuva Nidhi Scheme Apply Online 2026

Karnataka Yuva Nidhi Scheme Apply Online 2026

ಎಲ್ಲರಿಗೂ ನಮಸ್ಕಾರ ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಯುವ ನಿಧಿ ಯೋಜನೆಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಿ ಯೋಜನೆಯ ಲಾಭ ಪಡೆಯಬಹುದು

ಯೋಜನೆಯ ಹೆಸರು👉 ಯುವನಿಧಿ ಯೋಜನೆ
ನಿರುದ್ಯೋಗ ಭತ್ತೆ👉 3000 ಮತ್ತು 1500 ರೂಪಾಯಿ ರೂಪಾಯಿ

 

  • ರಾಜ್ಯದ ಪದವೀಧರ ಮತ್ತು ಡಿಪ್ಲೋಮಾ ಪಡೆದ ನಿರುದ್ಯೋಗಿ ವಿದ್ಯಾವಂತ ಯುವ ಜನರಿಗೆ ನಿರುದ್ಯೋಗ  ಯುವ ನಿಧಿ ಯೋಜನೆಯನ್ನು ಸರ್ಕಾರ ಜಾರಿ ಮಾಡಿದೆ ಈ ಯೋಜನೆಯ ಅರ್ಜಿ ಸಲ್ಲಿಸುವ ವಿಧಾನ ಬೇಕಾಗುವ ದಾಖಲೆಗಳು ಮತ್ತು ಇತರೆ ಮಾಹಿತಿಗಳನ್ನು ಈ ಕೆಳ ಕಂಡಂತೆ ವಿವರಿಸಲಾಗಿದೆ
  • ಯುವ ನಿಧಿ ಯೋಜನೆ ಯಾರಿಗೆ ಸಿಗಲಿದೆ–2023 ರ ಮೇಲೆ ಪದವಿ ಡಿಪ್ಲೋಮಾ ಪಾಸ್ ಆಗಿ ಆರು ತಿಂಗಳಾದರೂ ಉದ್ಯೋಗ ಸಿಗದೇ ನಿರುದ್ಯೋಗಿಗಳಾಗಿರುವವರು ಅರ್ಜಿ ಸಲ್ಲಿಸಬಹುದು 
  1. ನಿರುದ್ಯೋಗ ಭತ್ಯ ವಿವರ👉 ರಾಜ್ಯದಲ್ಲಿ 2023ರಲ್ಲಿ ತೇರ್ಗಡೆಯಾದ ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ 3000 ಮತ್ತು ಡಿಪ್ಲೋಮಾ ಪಾಸಾದ ನಿರುದ್ಯೋಗಿಗಳಿಗೆ ಮಾಸಿಕ 1,500 ನಿರುದ್ಯೋಗ ಭತ್ಯ ಸರ್ಕಾರ ನೀಡುತ್ತದೆ
  2. ನಿಮ್ಮ ವಿದ್ಯಾಅರ್ಹತೆ ಮುಗಿದ ಮೇಲೆ ತೇರ್ಗಡೆಯಾದ ದಿನಾಂಕದಿಂದ 180 ದಿನಗಳು ಕಳೆದರೂ ಉದ್ಯೋಗ ಸಿಗದ ಪದವೀಧರ ನಿರುದ್ಯೋಗ ಪರಿಹಾರ ಸಿಗುವವರೆಗೂ ಅಥವಾ ಗರಿಷ್ಠ ಎರಡು ವರ್ಷಗಳ ಅವಧಿಗೆ ನೀಡಲಾಗುತ್ತದೆ

 

ಯುವನಿಧಿ ಷರತ್ತುಗಳು ಮತ್ತು ನಿಬಂಧನೆಗಳು 2026
  • ಪದವಿ ಹಾಗೂ ಡಿಪ್ಲೋಮಾ ಮುಗಿಸಿ ಆರು ತಿಂಗಳಾದರೂ ಉದ್ಯೋಗ ಲಭಸದೆ ಇರುವ ಕನ್ನಡಿಗರಿಗೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ
  • ಈ ಸೌಲಭ್ಯವು ಎರಡು ವರ್ಷಗಳ ಅವಧಿಗೆ ಮಾತ್ರ ಅನ್ವಯಿಸುತ್ತದೆ ಎರಡು ವರ್ಷಗಳ ಅವಧಿ ಒಳಗೆ ಉದ್ಯೋಗ ಸಿಕ್ಕರೆ ಫಲಾನುಭವಿಗೆ ಈ ಯೋಜನೆಯ ಸೌಲಭ್ಯವನ್ನು ಸ್ಥಗಿತಗೊಳಿಸಲಾಗುವುದು
  • ಈ ಸೌಲಭ್ಯವನ್ನು DBT ಮೂಲಕ ಒದಗಿಸಲು ಉದ್ದೇಶವಾಗಿದ್ದು ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವುದು
  • ಅರ್ಜಿ ಸಲ್ಲಿಸಿದ ಮೇಲೆ ಪ್ರತೀ ತಿಂಗಳು ನೀವು ಸ್ವಯಂ ಘೋಷಣೆಯನ್ನು ಕಡ್ಡಾಯವಾಗಿ ಮಾಡಲೇಬೇಕಾಗುತ್ತದೆ

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

  1. ಎಸ್ ಎಸ್ ಎಲ್ ಸಿ ಅಂಕಪಟ್ಟಿ
  2. ಪಿಯುಸಿ ಅಂಕಪಟ್ಟಿ
  3. ಪದವಿ ಪ್ರಮಾಣ ಪತ್ರ ಅಥವಾ ಅಂಕಪಟ್ಟಿ
  4. ಕಡ್ಡಾಯವಾಗಿ ಆಧಾರ್ ಕಾರ್ಡ್ ನಂಬರ್ ಗೆ ಮೊಬೈಲ್ ನಂಬರ್ ಲಿಂಕ್ ಇರಬೇಕು
  5. ಮೊಬೈಲ್ ನಂಬರ್ ಮತ್ತು ಜಿಮೇಲ್
  6. ಇನ್ನುಳಿದ ದಾಖಲೆಗಳು ನೀವು ಅರ್ಜಿ ಸಲ್ಲಿಸುವಾಗ ಒದಗಿಸಬೇಕಾಗುತ್ತದೆ
ಯುವನಿಧಿ ಅರ್ಜಿ ಸಲ್ಲಿಸಲು ಪ್ರಮುಖ ಲಿಂಕುಗಳು 
Yuvanidhi Application Link Apply Link 
Official Website  Link

 

ಮುಂದಿನ ದಿನಗಳಲ್ಲಿ  ನಮ್ಮ ಪೇಜ್ ನಿಂದ ಎಲ್ಲಾ ಉದ್ಯೋಗ ಮಾಹಿತಿ ನೀಡಲಾಗುತ್ತದೆ

2 thoughts on “Karnataka Yuva Nidhi Scheme Apply Online 2026”

Leave a Comment